Teslaದಿಂದ ಚಾಲಕ ರಹಿತ ರೊಬೊ ಟ್ಯಾಕ್ಸಿ ಕಾರ್ಯಾರಂಭ

ಅಮೆರಿಕದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾ, ಚಾಲಕರಹಿತ ರೊಬೊ ಟ್ಯಾಕ್ಸಿಯನ್ನು ಆರಂಭಿಸಿದೆ. ಹಾಲಿವುಡ್‌ ಸ್ಟುಡಿಯೊದಲ್ಲಿ ಟ್ಯಾಕ್ಸಿ ಅನಾವರಣದ ಬಳಿಕ ಮಾತನಾಡಿದ ಟೆಸ್ಲಾ ಮುಖ್ಯಸ್ಥ ಇಲಾನ್‌ ಮಸ್ಕ್‌,…

ಪ್ರಯಾಣಿಸಿದಕ್ಕಿಂತ ಹೆಚ್ಚಿನ ದರ: ರಶೀದಿ ನೀಡುವಂತೆ ಓಲಾಗೆ CCPA ಸೂಚನೆ

ಓಲಾ ಆಟೊದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರಶೀದಿ ನೀಡುವಂತೆ ಓಲಾ ಕಂಪನಿಗೆ, ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಸೂಚಿಸಿದೆ. ಪ್ರಯಾಣಿಕರು ಕ್ರಮಿಸಿದ ದೂರಕ್ಕಿಂತಲೂ ಓಲಾ ಆ್ಯಪ್‌ನಲ್ಲಿ ಹೆಚ್ಚು…

ಒಲಾ ಎಲೆಕ್ಟ್ರಿಕ್‌ ವಿರುದ್ಧ 10 ಸಾವಿರ ಗ್ರಾಹಕರ ದೂರು: ಗ್ರಾಹಕರ ಹಕ್ಕುಗಳ ಪ್ರಾಧಿಕಾರ ನೋಟಿಸ್

Ola electric ಸ್ಕೂಟರ್ ಸೇವೆಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ ಸುಮಾರು 10 ಸಾವಿರ ದೂರುಗಳು ಸಲ್ಲಿಕೆಯಾಗಿದೆ. ಈ ಕುರಿತಂತೆ ವಿವರಣೆ ನೀಡುವಂತೆ ಗ್ರಾಹಕರ ಹಕ್ಕುಗಳ ಪ್ರಾಧಿಕಾರದ…

ಮಹೀಂದ್ರಾ ಜತೆಗಿನ ಪಾಲುದಾರಿಕೆ: ಸ್ಕೋಡಾ, ಫೋಕ್ಸ್‌ವ್ಯಾಗನ್‌ ಮಾತುಕತೆ ಅಂತಿಮ ಹಂತಕ್ಕೆ

ಮಹೀಂದ್ರಾ & ಮಹೀಂದ್ರಾ (M&M) ಮತ್ತು ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ಭಾರತದಲ್ಲಿ ಜಂಟಿ ಉದ್ಯಮವನ್ನು (JV) ಸ್ಥಾಪಿಸಲು ಮಾತುಕತೆ ನಡೆಸುತ್ತಿರುವುದು ತಿಳಿದಿರುವ…

ಆಫೀಸ್ ಚೇರು, ರಿಕ್ಷಾ ಆಸನ!: ಬೆಂಗಳೂರು ಆಟೊ ಚಾಲಕನ ಕೌಶಲಕ್ಕೆ ಬೆರಗಾದ ಅಮೆರಿಕ ವಿನ್ಯಾಸಕ

ಬೆಂಗಳೂರು ಟೆಕ್ ಸಿಟಿಯೂ ಹೌದು. ಆದರೆ ಅದು ಕೇವಲ ಐಟಿ ಹಾಗೂ ಬಿಟಿಯಲ್ಲಿ ಮಾತ್ರವಲ್ಲ, ಆಟೊಮೊಬೈಲ್‌ ಕ್ಷೇತ್ರದ ಕ್ರಿಯೇಟಿವಿಟಿಗೂ ಜಾಗತಿಕ ಮಟ್ಟದ ಜನಪ್ರಿಯತೆ ಪಡೆದಿದೆ ಎನ್ನುವುದಕ್ಕೆ ಇಲ್ಲಿನ…

FORD ಕಾರ್ಯಾಚರಣೆಗೆ ಚೆನ್ನೈನಲ್ಲಿ ಸಿದ್ಧತೆ: ಕಾರುಗಳು ಭಾರತಕ್ಕೋ..? ವಿದೇಶಕ್ಕೋ..?

ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನೇ ಸ್ಥಿಗಿತಗೊಳಿಸಿದ್ದ ಫೋರ್ಡ್‌, ಇದೀಗ ಚೆನ್ನೈನಲ್ಲಿರುವ ತನ್ನ ಘಟಕದಲ್ಲಿ ಮರು ಕಾರ್ಯಾಚರಣೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದು, ಇದಕ್ಕೆ ಪೂರಕವಾಗಿ ತಮಿಳುನಾಡು ಸರ್ಕಾರಕ್ಕೆ ಉದ್ದೇಶ ಪತ್ರವನ್ನು…

MG Windsor: ₹9.99 ಲಕ್ಷ; ಅನಿಯಮಿತ ಅವಧಿಗೆ ಬ್ಯಾಟರಿ ಗ್ಯಾರಂಟಿ ಭರವಸೆ

ಮೋರಿಸ್ ಗ್ಯಾರೇಜಸ್‌ (ಎಂ.ಜಿ) ಹಾಗೂ ಜೆಎಸ್ಡಬ್ಲ್ಯೂ ಕಂಪನಿಗಳು ಜತೆಗೂಡಿ ಅಭಿವೃದ್ಧಿಪಡಿಸಲಾದ ಬ್ಯಾಟರಿ ಚಾಲಿತ ವಿಂಡ್ಸರ್‌ ಎಂಬ ಕ್ರಾಸ್‌ಓವರ್ ಯುಟಿಲಿಟಿ ವೆಹಿಕಲ್ (ಸಿಯುವಿ) ಕಾರು ಭಾರತದ ಮಾರುಕಟ್ಟೆಗೆ ಧಾಂಗುಡಿ…

ಮಹೀಂದ್ರಾ: 5 ಡೋರ್ ಥಾರ್‌ ಬಂದ ನಂತರ 3 ಡೋರ್ ಥಾರ್‌ಗೆ ಭಾರೀ ರಿಯಾಯಿತಿ

ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ ಕಂಪನಿಯ 5 ಡೋರ್‌ಗಳಿರುವ ಥಾರ್ ರಾಕ್ಸ್‌ನ ಯಶಸ್ಸಿನ ನಂತರ, ಇದೀಗ ಹಿಂದಿನ 3 ಡೋರ್ ಥಾರ್‌ ಮೇಲೆ ಕಂಪನಿ ಭಾರೀ ರಿಯಾಯಿತಿ ಘೋಷಿಸಿದೆ.…

ಕಾರುಗಳ ಕ್ರಾಶ್‌ ಟೆಸ್ಟ್‌: 2026ರಿಂದ ಜಾರಿಗೆ ಬರಲಿದೆ ಹೊಸ ಕಾನೂನು; ಇನ್ನಷ್ಟು ಕಠಿಣ

ಕಾರುಗಳ ವಿನ್ಯಾಸವಷ್ಟೇ ಈಗ ಮುಖ್ಯವಲ್ಲ. ಕಾರಿನೊಳಗೆ ಪ್ರಯಾಣಿಸುವವರ ಸುರಕ್ಷತೆಯೂ ಮುಖ್ಯ ಎಂಬುದು ಈಗ ಜಾಗತಿಕ ಮಟ್ಟದ ಬೇಡಿಕೆಯಾಗಿದೆ. ಯುರೋಪ್‌ ಎನ್‌ಕ್ಯಾಪ್‌, ಗ್ಲೋಬಲ್ ಎನ್‌ಕ್ಯಾಪ್‌ ಹೀಗೆ ಹಲವು ಬಗೆಯ…