BYD ಕಾರುಗಳ ದಾಖಲೆಯ ಮಾರಾಟ; ಫೋರ್ಡ್‌ ಸನಿಹಕ್ಕೆ ಬಂದ ಚೀನಾ ಕಂಪನಿ

ಚೀನಾ ಇವಿ ಕಾರು ತಯಾರಿಕಾ ಕಂಪನಿ BYD ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಾರಾಟ ದಾಖಲಿಸಿದ್ದು, ಹೊಂಡಾ ಮತ್ತು ನಿಸ್ಸಾನ್‌ ಕಂಪನಿಯನ್ನೂ ಮೀರಿಸಿದ್ದು 2024ರ 2ನೇ…

ತಾಂತ್ರಿಕ ದೋಷ: 7 ಲಕ್ಷ BMW ಕಾರುಗಳು ಹಿಂದಕ್ಕೆ

ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಅವಘಡ ಉಂಟಾಗುವ ಸಾಧ್ಯತೆ ಇರುವುದರಿಂದ ಬಿಎಂಡಬ್ಲ್ಯು ಕಂಪನಿ ತಾನು ಮಾರಾಟ ಮಾಡಿದ 7 ಲಕ್ಷಕ್ಕೂ ಅಧಿಕ ಕಾರುಗಳನ್ನು ಹಿಂಪಡೆಯಲಿದೆ ಎಂದು ವರದಿಯಾಗಿದೆ. ಎಕ್ಸ್…

Tata Motors: ಬೆಂಗಳೂರು ಸೇರಿ ದೇಶದ 50 ನಗರಗಳಲ್ಲಿ 250 ಹೊಸ ಚಾರ್ಜಿಂಗ್ ಕೇಂದ್ರ

ಬೆಂಗಳೂರು ಸೇರಿ ದೇಶದ 50ಕ್ಕೂ ಹೆಚ್ಚು ನಗರಗಳಲ್ಲಿ ವಾಣಿಜ್ಯ ವಾಹನಗಳಿಗಾಗಿ 250 ಹೊಸ ವಿದ್ಯುತ್‌ಚಾಲಿತ ಚಾರ್ಜಿಂಗ್‌ ಕೇಂದ್ರ ತೆರೆಯಲು ಟಾಟಾ ಮೋಟರ್ಸ್‌ ನಿರ್ಧರಿಸಿದೆ. ಅತಿವೇಗದ ಚಾರ್ಜಿಂಗ್‌ ಕೇಂದ್ರಗಳ…

ಹಬ್ಬದ ಸಂದರ್ಭದಲ್ಲಿ ವಿಮಾನ ದರದಲ್ಲಿ ಏರಿಕೆ ನಿರೀಕ್ಷೆ

ಈ ಹಬ್ಬದ ಋತುವಿನಲ್ಲಿ ದೇಶೀಯ ವಿಮಾನ ಟಿಕೆಟ್‌ ದರದಲ್ಲಿ ಸಾಕಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಟ್ರಾವೆಲ್‌ ಪೋರ್ಟಲ್ ಇಕ್ಸಿಗೊ ತಿಳಿಸಿದೆ. ದೀಪಾವಳಿಗೆ ಏಕಮುಖ ಸಂಚಾರ ದರದಲ್ಲಿ ಶೇ…

Citroenಕೂಪ್ ಮಾದರಿಯ ಕಾರಿನ ಬೆಲೆ ಘೋಷಣೆ: ಟಾಪ್‌ ಎಂಡ್‌ ಮಾದರಿಯ ಬೆಲೆಯೇ ₹13.62ಲಕ್ಷ

ಫ್ರಾನ್ಸ್‌ನ ಸಿಟ್ರನ್‌ ಕಾರು ಭಾರತದಲ್ಲಿ ತನ್ನ ಅಸ್ತಿತ್ವ ಮೂಡಿಸಲು ಹೊಸ ಮಾದರಿಗಳನ್ನು ತ್ವರಿತವಾಗಿ ಪರಿಚಯಿಸುತ್ತಿದೆ. ಜಾಗತಿಕ ಮಟ್ಟದ ಬೇಡಿಕೆಯ ಮಾದರಿಗಳನ್ನು ಸಿಟ್ರನ್ ಬಾರತದಲ್ಲಿ ಪರಿಚಯಿಸುತ್ತಿದ್ದು, ಭಾರತದ ಗ್ರಾಹಕರಿಗೆ…

Mahindra Thar Roxx: 5 ಡೋರ್‌ನ SUVನಲ್ಲಿವೆ ಈ ಹೊಸ ಫೀಚರ್‌ಗಳು

ಭಾರತದ 77ನೇ ಸ್ವಾತಂತ್ರ್ಯೋತ್ಸವದ (ಆ. 15) ದಿನದಂದು ಮಹೀಂದ್ರ ತನ್ನ ಬಹು ನಿರೀಕ್ಷಿತ 5 ಬಾಗಿಲುಗಳ ಥಾರ್‌ ರಾಕ್ಸ್‌ ಅನ್ನು ಪರಿಚಯಿಸುತ್ತಿದೆ. ಇದರಲ್ಲಿನ ವಿಶೇಷತೆಗಳು ಈಗಾಗಲೇ ಬಹಿರಂಗಗೊಂಡಿದೆ.…

Ford ಭಾರತಕ್ಕೆ ಮರು ಎಂಟ್ರಿ: ವರದಿಯ ಅವಲೋಕದಲ್ಲಿ ಕಂಪನಿ

ಮಾಧ್ಯಮ ವರದಿಗಳ ಪ್ರಕಾರ ಫೋರ್ಡ್‌, ಭಾರತಕ್ಕೆ ಮರಳುವ ಕುರಿತು ಕಂಪನಿಯ ವ್ಯವಸ್ಥಾಪನಾ ಮಂಡಳಿಯು ಉನ್ನತ ಸಮಿತಿಯು ಹೊಸ ಸಾಧ್ಯತೆಗಳ ಕುರಿತು ಅವಲೋಕಿಸುತ್ತಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಬೆಳವಣಿಗೆಯ ಹಾದಿಯಲ್ಲಿ…

Sunday Foglight: ಪ್ರಮುಖ ಕಂಪನಿಗಳು EVಗಳಿಂದ ದೂರ ಸರಿಯುತ್ತಿವೆಯೇ…?

ಫೋರ್ಡ್‌, ಜನರಲ್ ಮೋಟಾರ್ಸ್‌, ಮರ್ಸಿಡೀಸ್ ಬೆಂಜ್, ಫೋಕ್ಸ್‌ವ್ಯಾಗನ್‌, ಜಾಗ್ವಾರ್ ಲ್ಯಾಂಡ್‌ರೋವರ್‌ ಮತ್ತು ಆಸ್ಟನ್ ಮಾರ್ಟಿನ್‌ ಸೇರಿದಂತೆ ವಿಲಾಸಿ ಕಾರು ತಯಾರಕರು ಎಲೆಕ್ಟ್ರಿಕಲ್ ವಾಹನ ತಯಾರಿಕೆಯಿಂದ ಹಿಂದೆ ಸರಿದಿದ್ದಾರೆ.…

ನಿಸ್ಸಾನ್ ಕಾರು ಮಾಲೀಕರೇ..? ಆರಂಭಗೊಂಡಿದೆ ಉಚಿತ ತಪಾಸಣಾ ಶಿಬಿರ ಆ. 31ರವರೆಗೆ

ನಿಸ್ಸಾನ್ ಮೋಟಾರ್ ಇಂಡಿಯಾ ಕಂಪನಿಯು ಆಗಸ್ಟ್ 31ರವರೆಗೆ ತನ್ನ ಗ್ರಾಹಕರಿಗೆ ಮಳೆಗಾಲದ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಭಾರತದಲ್ಲಿರುವ ನಿಸ್ಸಾನ್ ನ ಎಲ್ಲಾ ಅಧಿಕೃತ ವರ್ಕ್ ಶಾಪ್ ಗಳಲ್ಲಿ ಈ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಮಳೆಗಾಲದಲ್ಲಿ ನಿಸ್ಸಾನ್ ಗ್ರಾಹಕರು ಸುರಕ್ಷಿತವಾಗಿ ವಾಹನ ಚಾಲನೆ ಮಾಡುವ ಉದ್ದೇಶ ಕಂಪನಿಗಿದೆ. ಉಚಿತ ಬ್ಯಾಟರಿ ತಪಾಸಣೆ, ಸಂಪೂರ್ಣ ಬಾಹ್ಯ ಮತ್ತು ಆಂತರಿಕ ತಪಾಸಣೆ, ಕೆಳಭಾಗದ ತಪಾಸಣೆ ಮತ್ತು ರೋಡ್ ಟೆಸ್ಟ್ ಸೇರಿದಂತೆ 30-ಪಾಯಿಂಟ್ ಚೆಕ್ಅಪ್ ಅನ್ನು ಈ ಶಿಬಿರದಲ್ಲಿ ಮಾಡಲಾಗುತ್ತದೆ. ಜೊತೆಗೆ ವಿಶೇಷವಾಗಿ ಉಚಿತ ಟಾಪ್ ವಾಶ್ ಸೌಲಭ್ಯ ದೊರೆಯಲಿದೆ. ಈ ಯೋಜನೆಯ ಭಾಗವಾಗಿ ಬ್ರೇಕ್ ಪ್ಯಾಡ್ ಬದಲಾವಣೆ ಸೇರಿದಂತೆ ಲೇಬರ್ ಶುಲ್ಕಗಳ ಮೇಲೆ ಶೇ 10ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಂಡರ್ ಬಾಡಿ ಕೋಟಿಂಗ್, ರೊಡೆಂಟ್ ರಿಪೆಲ್ಲೆಂಟ್, ಎ.ಸಿ. ಡಿಸ್‌ಇನ್ಫೆಕ್ಷನ್‌ ಇತ್ಯಾದಿಗಳಂತಹ ವಿಎಎಸ್ ಸರ್ವೀಸ್‌ಗಳ ಮೇಲೆಯೂ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ. ನಿಸ್ಸಾನ್ ಒನ್ ಆಪ್ ಅಥವಾ ನಿಸ್ಸಾನ್ ಇಂಡಿಯಾ ವೆಬ್‌ಸೈಟ್ ಮೂಲಕ ಗ್ರಾಹಕರು ಅಪಾಯಿಂಟ್ಮೆಂಟ್ ಕಾಯ್ದಿರಿಸಬಹುದು. ಈ ಕುರಿತು ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ, ‘ಗ್ರಾಹಕರು ಮಳೆಗಾಲದಲ್ಲಿ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಮಾಡುವುದೇ ಈ ನಮ್ಮ ಉಚಿತ ತಪಾಸಣಾ ಶಿಬಿರದ ಉದ್ದೇಶವಾಗಿದೆ. ಗ್ರಾಹಕರು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು‘ ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ- www.nissan.in

FASTag KYC ಅಪ್‌ಡೇಟ್ ಮಾಡಿಕೊಳ್ಳಲು ಇದೇ ಅ. 31 ಕೊನೆಯ ದಿನ

ಟೋಲ್‌ ಇರುವ ಮಾರ್ಗದಲ್ಲಿ ಸಂಚರಿಸಲು ವಾಹನಗಳಿಗೆ ಅಗತ್ಯ ಇರುವ ಫಾಸ್ಟ್‌ಟ್ಯಾಗ್‌ಗಳಿಗೆ ಹೊಸ ಮಾರ್ಗಸೂಚಿಯನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಆಗಸ್ಟ್ 1ರಿಂದ ಜಾರಿಗೆ ತಂದಿದೆ. ಇದರನ್ವಯ…