ಕಾರು ಚಾಲನೆ ಎಂಬುದು ಮೋಜೂ ಹೌದು, ಕೌತುಕವೂ ಹೌದು. ಆದರೆ, ಗಾಲಿ ಮೇಲಿರುವಾಗ ಅಲ್ಲಿ ಸುರಕ್ಷತೆ ಮತ್ತು ಭದ್ರತೆ ಎರಡೂ ಮುಖ್ಯ. ಅದರಲ್ಲಿ ಬಹುಮುಖ್ಯವಾದದ್ದು, ಮುಂಭಾಗದ ಕ್ಯಾಮೆರಾ…
ಇದು ಚಾಲನೆ ಸಂದರ್ಭದಲ್ಲಿ ಸುರಕ್ಷತೆಯ ಜತೆಗೆ, ಅನುಕೂಲಕರ ಸಾಧನವೂ ಹೌದು. ಉತ್ತಮ ರೆಸೊಲೂಷನ್ 1080ಪಿ ಅಥವಾ ಅದಕ್ಕಿಂತ ಹೆಚ್ಚಿನ ಗುಣಮಟ್ಟದ ಕ್ಯಾಮೆರಾ ಚಾಲನೆ ಸಂದರ್ಭದಲ್ಲಿನ ಪ್ರಮುಖ ದೃಶ್ಯಗಳನ್ನು ಸ್ಪಷ್ಟವಾಗಿ ಸೆರೆ ಹಿಡಿಯಲಿದೆ. ಇದು ವಾಹನದ ಗುರುತು, ನೋಂದಣಿ ಸಂಖ್ಯೆ ಮತ್ತು ರಸ್ತೆಯಲ್ಲಿ ಅಳವಡಿಸಿರುವ ಮಾಹಿತಿ ಫಲಕ ಎಲ್ಲವೂ ಸುಸ್ಪಷ್ಟವಾಗಿ ಕಾಣಿಸಲಿದೆ. ಹೀಗಾಗಿ ರಸ್ತೆಗಿಳಿಯುವ ಕಾರಿಗೆ ಇಂಥದ್ದೊಂದು ಸುರಕ್ಷತಾ ಸಾಧನೆ ಅಗತ್ಯ. ಅದರಲ್ಲೂ ಅಪಘಾತ ಸಂಭವಿಸಿದಾಗ, ಇಲ್ಲವೇ ಪುಂಡರು ಕಾರಿನ ಮೇಲೆ ದಾಳಿ ನಡೆಸಿದರೆ ಆ ಎಲ್ಲಾ ದೃಶ್ಯಗಳೂ ಸ್ಪಷ್ಟವಾಗಿ ದಾಖಲಿಸಲು ಇಂಥದ್ದೊಂದು ಡ್ಯಾಶ್‌ಕ್ಯಾಮ್ ಅತ್ಯಗತ್ಯ.
ಹಾಗಿದ್ದರೆ, ನಿಮ್ಮ ಕಾರಿಗೂ ಇಂಥದ್ದೊಂದು ಅತ್ಯುತ್ತಮ ಗುಣಮಟ್ಟದ ಡ್ಯಾಶ್ ಕ್ಯಾಮ್ ಹುಡುಕುತ್ತಿದ್ದರೆ, ಆನ್‌ಲೈನ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಏಳು ಕಂಪನಿಗಳು ಫ್ರಂಟ್ ಮತ್ತು ಡ್ಯುಯಲ್ ಕ್ಯಾಮೆರಾಗಳ ಸಂಕ್ಷಿಪ್ತ ಮಾಹಿತಿ ಇಲ್ಲಿ ನೀಡಲಾಗಿದೆ.
ರೆಡ್‌ಟೈಗರ್ ಡ್ಯಾಶ್ ಕ್ಯಾಮ್ 2.5ಕೆ ವೈಫೈ ಕಾರ್ ಕ್ಯಾಮೆರಾ
2.5ಕೆ ರೆಸೊಲೂಷನ್ ಇರುವ ಈ ಕ್ಯಾಮೆರಾ ರಸ್ತೆಯಲ್ಲಿನ ಎಲ್ಲಾ ದೃಶ್ಯಗಳನ್ನೂ ಸ್ಪಷ್ಟವಾಗಿ ದಾಖಲಿಸಲಿದೆ. ರೆಕಾರ್ಡಿಂಗ್ ಗುಣಮಟ್ಟವೂ ಉತ್ತಮವಾಗಿದೆ. ಬ್ಯುಲ್ಟ್ ಇನ್ ವೈಫೈ ಸೌಲಭ್ಯವೂ ಇದ್ದು, ಮೊಬೈಲ್ ಫೋನ್‌ಗೆ ಸುಲಭವಾಗಿ ಸಂಪರ್ಕಿಸಲೂ ಸಾಧ್ಯವಿದೆ. ಇದರಿಂದಾಗಿ ತ್ವರಿತವಾಗಿ ಫೈಲ್ ಟ್ರಾನ್ಸ್‌ಫರ್ ಸಾಧ್ಯ.
ರೆಡ್‌ಟೈಗರ್ ಡ್ಯಾಶ್ ಕ್ಯಾಮ್ 2.5ಕೆ ವೈಫೈ ಕಾರ್ ಕ್ಯಾಮೆರಾ ಫ್ರಂಟ್
- ರೆಸಲೂಷನ್: 2.5ಕೆ
- ವೈಫೈ ಸಂಪರ್ಕ: ಇದೆ
- ನೈಟ್ ವಿಷನ್: ಅಡ್ವಾನ್ಸ್
- ಆ್ಯಂಗಲ್: ವೈಡ್
- ಸ್ಟೋರೇಜ್: 128ಜಿಬಿ ಮೈಕ್ರೊ ಎಸ್‌ಡಿ ಕಾರ್ಡ್
- ಡಿಸ್‌ಪ್ಲೇ: 3 ಇಂಚಿನ ಎಲ್‌ಸಿಡಿ ಸ್ಕ್ರೀನ್
- ಇನ್‌ಸ್ಟಾಲೇಷನ್: ಸರಳ ಮೌಂಟಿಂಗ್ ಸಿಸ್ಟಂ
- ಪವರ್ ಸಪ್ಲೈ: ಕಾರ್ ಚಾರ್ಜರ್
DDPAI N1 ಡ್ಯುಯಲ್ ಚಾನಲ್ ಕಾರ್ ಡ್ಯಾಶ್ ಕ್ಯಾಮೆರಾ
- ರೆಸೊಲೂಷನ್: 1090 ಪಿಕ್ಸೆಲ್ (ಮುಂದೆ ಹಾಗೂ ಹಿಂದೆ)
- ವೈಫೈ ಸಂಪರ್ಕ: ಇದೆ
- ನೈಟ್ ವಿಷನ್: ಇದೆ
- ಆ್ಯಂಗಲ್: ವೈಡ್ ಆ್ಯಂಗಲ್ ಲೆನ್ಸಸ್
- ಸ್ಟೋರೇಜ್: 128ಜಿಬಿ ವರೆಗಿನ ಮೈಕ್ರೊ ಎಸ್‌ಡಿ ಕಾರ್ಡ್
- ಡಿಸ್‌ಪ್ಲೇ: ಸ್ಮಾರ್ಟ್‌ಫೋನ್ ಕಂಟ್ರೋಲ್ ಮಾತ್ರ
- ಇನ್‌ಸ್ಟಾಲೇಷನ್: ಸರಳ, ಗಮ್ ಮೌಂಟ್
- ಪವರ್ ಸಪ್ಲೇ: ಕಾರ್ ಚಾರ್ಜರ್
ಕ್ಯುಬೊ ಕಾರ್ ಡ್ಯಾಶ್‌ಕ್ಯಾಮ್ ಪ್ರೊ 3ಕೆ ಡ್ಯುಯಲ್ ಚಾನಲ್
- ರೆಸಲೂಷನ್: 3ಕೆ (ಮುಂದಿನ), 1080ಪಿಕ್ಸೆಲ್ (ಹಿಂಬದಿ)
- ಕ್ಯಾಮೆರಾ: 5 ಎಂಪಿ (ಮುಂದಿನ)
- ನೈಟ್ ವಿಷನ್: ಅಡ್ವಾನ್ಸ್ಡ್
- ಆ್ಯಂಗಲ್: ವೈಡ್ ಆ್ಯಂಗಲ್ ಲೆನ್ಸ್
- ಸ್ಟೋರೇಜ್: 128ಜಿಬಿ ಮೈಕ್ರೊ ಎಸ್‌ಡಿ ಕಾರ್ಡ್
- ಡಿಸ್‌ಪ್ಲೇ: 2.8 ಇಂಚಿನ ಎಲ್‌ಸಿಡಿ ಸ್ಕ್ರೀನ್
- ಇನ್‌ಸ್ಟಾಲೇಷನ್: ಸುಲಭವಾದ ಮೌಂಟಿಂಗ್ ಸಿಸ್ಟಂ
- ಪವರ್ ಸಪ್ಲೇ: ಕಾರ್ ಚಾರ್ಜರ್
- ವಾಯ್ಸ್ ಕಂಟ್ರೋಲ್: ಇದೆ
ರೆಡ್‌ಟೈಗರ್ ಎಫ್5 ವೈಫೈ ಡ್ಯಾಶ್ ಕ್ಯಾಮ್ ಫ್ರಂಟ್
- ರೆಸಲೂಶನ್: 1080ಪಿಕ್ಸೆಲ್
- ವೈಫೈ ಕನೆಕ್ಟಿವಿಟಿ: ಇದೆ
- ಆ್ಯಂಗಲ್: ವೈಡ್ ಆ್ಯಂಗಲ್ ಲೆನ್ಸ್
- ಸ್ಟೋರೇಜ್: 128ಜಿಬಿ. ಮೈಕ್ರೊ ಎಸ್‌ಡಿ ಕಾರ್ಡ್
- ಡಿಸ್‌ಪ್ಲೇ: 2 ಇಂಚಿನ ಎಲ್‌ಸಿಡಿ ಸ್ಕ್ರೀನ್
- ಇನ್‌ಸ್ಟಾಲೇಷನ್: ಸುಲಭವಾಗಿ ಅಳವಡಿಸಬಹುದು
- ಪವರ್ ಸಪ್ಲೇ: ಕಾರ್ ಚಾರ್ಜರ್
70ಎಂಎಐ ಎ200 ಎಚ್‌ಡಿಆರ್ ಡ್ಯುಯಲ್ ಡ್ಯಾಶ್ ಕ್ಯಾಮೆರಾ
- ರೆಸಲೂಶನ್: 1080ಪಿ (ಮುಂದೆ ಹಾಗೂ ಹಿಂದೆ)
- ಎಚ್‌ಡಿಆರ್ ಟೆಕ್ನಾಲಜಿ: ಇದೆ
- ವೈಫೈ ಕನೆಕ್ಟಿವಿಟಿ: ಇದೆ
- ನೈಟ್ ವಿಷನ್: ಇದೆ
- ಆ್ಯಂಗಲ್: ವೈಡ್ ಆ್ಯಂಗಲ್ ಲೆನ್ಸಸ್
- ಸ್ಟೋರೇಜ್: 128 ಜಿ.ಬಿ. ಮೈಕ್ರೊ ಎಸ್‌ಡಿ ಕಾರ್ಡ್
- ಡಿಸ್‌ಪ್ಲೇ: 2 ಇಂಚಿನ ಎಲ್‌ಸಿಡಿ ಸ್ಕ್ರೀನ್
- ಇನ್‌ಸ್ಟಾಲೇಷನ್: ಸರಳ
- ಪವರ್ ಸಪ್ಲೇ: ಕಾರ್ ಚಾರ್ಜರ್
ಕ್ರಾಸ್ ಬೀಟ್ಸ್ ರೋಡ್‌ಐ 2.0 ಡ್ಯುಯಲ್ ಡ್ಯಾಶ್ ಕ್ಯಾಮೆರಾ
- ರೆಸಲೂಷನ್: 1080ಪಿಕ್ಸೆಲ್ (ಮುಂದಿನ ಹಾಗೂ ಹಿಂದಿನ)
- ವೈಫೈ ಕನೆಕ್ಟಿವಿಟಿ: ಇದೆ
- ನೈಟ್ ವಿಷನ್: ಉತ್ತಮ
- ಆ್ಯಂಗಲ್: ವೈಡ್ ಆ್ಯಂಗಲ್ ಲೆನ್ಸಸ್
- ಸ್ಟೋರೇಜ್: 128ಜಿಬಿ ಮೈಕ್ರೊ ಎಸ್‌ಡಿ ಕಾರ್ಡ್
- ಡಿಸ್‌ಪ್ಲೇ: 3 ಇಂಚಿನ ಎಲ್‌ಸಿಡಿ ಸ್ಕ್ರೀನ್
- ಇನ್‌ಸ್ಟಾಲೇಷನ್: ಸುಲಭವಾಗಿ ಅಳವಡಿಸಬಹುದು
- ಪವರ್ ಸಪ್ಲೇ: ಕಾರಿನ ಚಾರ್ಜರ್
ಕಾಂಬ್ರೆ ಬ್ಲಾಕ್‌ಬಾಕ್ಸ್ 2ಎಂಪಿ ವಯಡ್ ಆ್ಯಂಗಲ್ ಫುಲ್ ಎಚ್‌ಡಿ ಡ್ಯಾಶ್ ಕ್ಯಾಮ್
- ರೆಸಲೂಷನ್: ಫುಲ್ ಎಚ್‌ಡಿ 1080ಪಿಕ್ಸೆಲ್
- ಕ್ಯಾಮೆರಾ: 2ಎಂಪಿ
- ಆ್ಯಂಗಲ್: ವೈಡ್ ಆ್ಯಂಗಲ್
- ನೈಟ್ ವಿಷನ್: ಇದೆ
- ಸ್ಟೋರೇಜ್: 32ಜಿಬಿ ಮೈಕ್ರೊ ಎಸ್‌ಡಿ ಕಾರ್ಡ್
- ಡಿಸ್‌ಪ್ಲೇ: 2.4 ಇಂಚಿನ ಎಲ್‌ಸಿಡಿ ಸ್ಕ್ರೀನ್
- ಇನ್‌ಸ್ಟಾಲೇಷನ್: ಸುಲಭ
- ಪವರ್ ಸಪ್ಲೇ: ಕಾರಿನ ಚಾರ್ಜರ್