5 ಸ್ಟಾರ್ GNCAP:  ಫೋಕ್ಸ್‌ವ್ಯಾಗನ್‌ ಟೈಗನ್, ವರ್ಟಸ್‌ನ ಎಲ್ಲಾ ಕಾರುಗಳಿಗೂ 6 ಏರ್‌ಬ್ಯಾಗ್‌

ಮುಂಬೈ: ಜರ್ಮನಿಯ ವಿಲಾಸಿ ಕಾರು ತಯಾರಿಕಾ ಕಂಪನಿ ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಪರಿಚಯಿಸಿರುವ ತನ್ನ ಟೈಗನ್ ಎಸ್‌ಯುವಿ ಹಾಗೂ ವರ್ಟಸ್ ಸೆಡಾನ್ ಮಾದರಿಯ ಕಾರುಗಳಲ್ಲಿ ಜಾಗತಿಕ ಎನ್‌ಕ್ಯಾಪ್‌…