2024ರ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ ದ್ವಿಚಕ್ರ ವಾಹನಗಳಿವು

2024ರ ಮಾರ್ಚ್‌ನಲ್ಲಿ ಪಲ್ಸರ್ ಹೊಸ ಅವತಾರದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಹಿರೊ ಕಂಪನಿಯ ಮ್ಯಾಕ್ಸಿ ಸ್ಕೂಟರ್‌ ಜತೆಗೆ, ಹೊಂಡಾದ ಇವಿ ಸ್ಕೂಟರ್ ಕೂಡಾ ಪರಿಚಯಿಸುವ ಸಾಧ್ಯತೆ ಇದೆ. ಹೀರೊ…