Honda, Nissan & Mitsubishi: ಜಗತ್ತಿನ ದೊಡ್ಡ ಸಮೂಹವಾಗುವತ್ತ ಜಪಾನ್‌ನ ಈ ಮೂರು ಕಂಪನಿಗಳು

ವಾಹನಗಳ ತಯಾರಿಕೆಯಲ್ಲಿನ ತಮ್ಮ ವಿಭಿನ್ನತೆ, ಬದ್ಧತೆ ಹಾಗೂ ತಂತ್ರಜ್ಞಾನಗಳ ಮೂಲಕವೇ ಜಗತ್ತಿನ ಗಮನ ಸೆಳೆದಿದ್ದ ಜಪಾನ್‌ ಹೋಂಡಾ, ನಿಸ್ಸಾನ್ ಹಾಗೂ ಮಿಟ್ಸುಬಿಷಿ ಕಂಪನಿಗಳು ಜತೆಗೂಡಿ ಕೆಲಸ ಮಾಡಲು…

ಭಾರತ್ ಸ್ಟೇಜ್‌ BS 7: ಹೊಸ ಕಾರುಗಳಿಗೆ ನಿಯಮ ಕಡ್ಡಾಯ; Fortuner, Crysta ಸ್ಥಗಿತ ಸಾಧ್ಯತೆ!

ಯೂರೊ 7 ನಿಯಮಗಳಿಗೆ ಸರಿಸಮನಾಗಿ ಭಾರತ್ ಸ್ಟೇಜ್‌ ಬಿಎಸ್‌7 ನಿಯಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕಾರು ತಯಾರಿಕಾ ಕಂಪನಿಗಳಿಗೆ…

ಐದೇ ನಿಮಿಷದಲ್ಲಿ ಚಾರ್ಜ್; 900 ಕಿ.ಮೀ. ಚಲಿಸುವ ಹೈಡ್ರೋಜೆನ್ ಕಾರು ಬಿಡುಗಡೆ ಮಾಡಿದ Hyundai

ಆಸ್ಪ್ರೇಲಿಯಾದಲ್ಲಿ ಮೊದಲ ಹೈಡ್ರೊಜೆನ್ ಕಾರು ಮಾರುಕಟ್ಟೆಗೆ ಕಾಲಿಟ್ಟಿದೆ. ಬರೀ ಕಾರು ಮಾತ್ರವಲ್ಲ, ಇದಕ್ಕಾಗಿ ಚಾರ್ಜಿಂಗ್ ಸ್ಟೇಷನ್‌ ಕೂಡಾ ಸಿದ್ಧವಾಗಿದೆ.  ಕೇವಲ ಐದು ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುವ…

ಮಹೀಂದ್ರಾ ಜತೆಗಿನ ಪಾಲುದಾರಿಕೆ: ಸ್ಕೋಡಾ, ಫೋಕ್ಸ್‌ವ್ಯಾಗನ್‌ ಮಾತುಕತೆ ಅಂತಿಮ ಹಂತಕ್ಕೆ

ಮಹೀಂದ್ರಾ & ಮಹೀಂದ್ರಾ (M&M) ಮತ್ತು ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ಭಾರತದಲ್ಲಿ ಜಂಟಿ ಉದ್ಯಮವನ್ನು (JV) ಸ್ಥಾಪಿಸಲು ಮಾತುಕತೆ ನಡೆಸುತ್ತಿರುವುದು ತಿಳಿದಿರುವ…

FORD ಕಾರ್ಯಾಚರಣೆಗೆ ಚೆನ್ನೈನಲ್ಲಿ ಸಿದ್ಧತೆ: ಕಾರುಗಳು ಭಾರತಕ್ಕೋ..? ವಿದೇಶಕ್ಕೋ..?

ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನೇ ಸ್ಥಿಗಿತಗೊಳಿಸಿದ್ದ ಫೋರ್ಡ್‌, ಇದೀಗ ಚೆನ್ನೈನಲ್ಲಿರುವ ತನ್ನ ಘಟಕದಲ್ಲಿ ಮರು ಕಾರ್ಯಾಚರಣೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದು, ಇದಕ್ಕೆ ಪೂರಕವಾಗಿ ತಮಿಳುನಾಡು ಸರ್ಕಾರಕ್ಕೆ ಉದ್ದೇಶ ಪತ್ರವನ್ನು…

MG Windsor: ₹9.99 ಲಕ್ಷ; ಅನಿಯಮಿತ ಅವಧಿಗೆ ಬ್ಯಾಟರಿ ಗ್ಯಾರಂಟಿ ಭರವಸೆ

ಮೋರಿಸ್ ಗ್ಯಾರೇಜಸ್‌ (ಎಂ.ಜಿ) ಹಾಗೂ ಜೆಎಸ್ಡಬ್ಲ್ಯೂ ಕಂಪನಿಗಳು ಜತೆಗೂಡಿ ಅಭಿವೃದ್ಧಿಪಡಿಸಲಾದ ಬ್ಯಾಟರಿ ಚಾಲಿತ ವಿಂಡ್ಸರ್‌ ಎಂಬ ಕ್ರಾಸ್‌ಓವರ್ ಯುಟಿಲಿಟಿ ವೆಹಿಕಲ್ (ಸಿಯುವಿ) ಕಾರು ಭಾರತದ ಮಾರುಕಟ್ಟೆಗೆ ಧಾಂಗುಡಿ…

ಕಾರುಗಳ ಕ್ರಾಶ್‌ ಟೆಸ್ಟ್‌: 2026ರಿಂದ ಜಾರಿಗೆ ಬರಲಿದೆ ಹೊಸ ಕಾನೂನು; ಇನ್ನಷ್ಟು ಕಠಿಣ

ಕಾರುಗಳ ವಿನ್ಯಾಸವಷ್ಟೇ ಈಗ ಮುಖ್ಯವಲ್ಲ. ಕಾರಿನೊಳಗೆ ಪ್ರಯಾಣಿಸುವವರ ಸುರಕ್ಷತೆಯೂ ಮುಖ್ಯ ಎಂಬುದು ಈಗ ಜಾಗತಿಕ ಮಟ್ಟದ ಬೇಡಿಕೆಯಾಗಿದೆ. ಯುರೋಪ್‌ ಎನ್‌ಕ್ಯಾಪ್‌, ಗ್ಲೋಬಲ್ ಎನ್‌ಕ್ಯಾಪ್‌ ಹೀಗೆ ಹಲವು ಬಗೆಯ…

ವಾಹನಗಳಿಗೆ ಬಣ್ಣದ ಗಾಜು: ಹಾಕಿಸುವ ಮುನ್ನ ತಿಳಿದಿರಲೇಬೇಕಾದ ಸಂಗತಿಗಳಿವು…

ವಾಹನ ಖರೀದಿಸಿದ ನಂತರ ಪ್ರತಿಯೊಬ್ಬ ಭಾರತೀಯರು ಯೋಚಿಸುವ ಒಂದು ಅಂಶವೆಂದರೆ ಕಾರಿನ ಗಾಜಿಗೆ ಬಣ್ಣದ ಹೊದಿಕೆ ಹೊದಿಸಬೇಕು ಎಂಬುದು. ಇದು ಪ್ರಕರ ಸೂರ್ಯನ ಶಾಖದಿಂದ ಕ್ಯಾಬಿನ್ ಒಳಗಿನ…

SKODA: ಮಧ್ಯಮ ಶ್ರೇಣಿಯ ಹೈಬ್ರಿಡ್ ಮಾದರಿಯ ಕಾರುಗಳನ್ನು ಭಾರತದಲ್ಲಿ ಪರಿಚಯಿಸುವ ಸಿದ್ಧತೆ

ಚೆಕ್ ರಿಪಬ್ಲಿಕ್‌ನ ಜನಪ್ರಿಯ ಕಾರು ಸ್ಕೋಡಾ. ಭಾರತದಲ್ಲಿ MQB A0 37 ಪ್ಲಾಟ್‌ಫಾರ್ಮ್‌ನ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವ ಕುರಿತು ಚಿಂತನೆ ನಡೆಸಿದ್ದು, ಇದರನ್ವಯ ಪೆಟ್ರೋಲ್ ಮಾದರಿಯ…

ಕಾರಿನ ಸುರಕ್ಷತೆಗೆ ಅಗತ್ಯ ಡ್ಯಾಶ್ ಕ್ಯಾಮ್‌: ಉತ್ತಮ ಕ್ಯಾಮೆರಾಗಳ ಪಟ್ಟಿ ಇಲ್ಲಿದೆ

ಕಾರು ಚಾಲನೆ ಎಂಬುದು ಮೋಜೂ ಹೌದು, ಕೌತುಕವೂ ಹೌದು. ಆದರೆ, ಗಾಲಿ ಮೇಲಿರುವಾಗ ಅಲ್ಲಿ ಸುರಕ್ಷತೆ ಮತ್ತು ಭದ್ರತೆ ಎರಡೂ ಮುಖ್ಯ. ಅದರಲ್ಲಿ ಬಹುಮುಖ್ಯವಾದದ್ದು, ಮುಂಭಾಗದ ಕ್ಯಾಮೆರಾ……