e-Vitara: ಸಂಪೂರ್ಣ ಎಲೆಕ್ಟ್ರಿಕ್ ಕಾರು ಹೊರತಂದ ಮಾರುತಿ

ಮಾರುತಿ ಸುಜುಕಿ ತನ್ನ ಮೊದಲ ಆಲ್‌ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸುತ್ತಿದ್ದು, ಇದಕ್ಕಾಗಿ ವಿಟಾರಾವನ್ನು ಆಯ್ಕೆ ಮಾಡಿಕೊಂಡಿದೆ. ಇದನ್ನು 2025ರ ಆಟೊ ಎಕ್ಸ್‌ಪೋನಲ್ಲಿ ಬಹಿರಂಗಗೊಳಿಸಲಾಗಿತ್ತು. ಅದು ಈಗ ಮಾರುಕಟ್ಟೆಗೆ…