BYD ಕಂಪನಿಯ ಜಗತ್ತಿನ ಅತಿದೊಡ್ಡ ಕಾರ್ಖಾನೆ: 5 ನಿಮಿಷಗಳಲ್ಲಿ ಚಾರ್ಜ್ ಆಗುವ EV ಬ್ಯಾಟರಿ ಅಭಿವೃದ್ಧಿ
ಬ್ಯಾಟರಿ ಚಾಲಿತ ಕಾರುಗಳ ತಯಾರಿಕೆಯಲ್ಲಿ ಸದ್ಯಕ್ಕೆ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಚೀನಾದ BYD ಕಂಪನಿಯು ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೊ ನಗರಕ್ಕಿಂತ ವಿಶಾಲವಾದ ತಯಾರಿಕಾ ಘಟಕವನ್ನು ಝೆಂಗ್ಝುನಲ್ಲಿ ಸ್ಥಾಪಿಸಿದೆ ಎಂಬ ಸುದ್ದಿ…