JSW MG ಕಾಮೆಟ್ EV: ಹೊಸ ಸ್ವರೂಪ; ಆಕರ್ಷಕ ಕೊಡುಗೆ; ಬ್ಯಾಟರಿ ಖಾತ್ರಿ

ರಸ್ತೆಯಲ್ಲಿ ಪುಟ್ಟ ಕಾರಿನ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ JSW MG ಮೋಟಾರ್ ಇಂಡಿಯಾ ಕಾಮೆಟ್ EV 2025ಕ್ಕೆ ಹೊಸ ರೂಪ ನೀಡಿದೆ. ₹4.99 ಲಕ್ಷದ ಆಕರ್ಷಕ…

Harrier EV ಬಿಡುಗಡೆ ಮಾಡಿದ ಟಾಟಾ ಮೋಟರ್ಸ್‌; ಹಲವು ಹೊಸತುಗಳನ್ನು ಹೊತ್ತ SUV

ಇತ್ತೀಚೆಗೆ ಪುಣೆಯಲ್ಲಿ ನಡೆದ ಟಾಟಾ.ಇವಿ ಕಾರ್ಯಕ್ರಮದಲ್ಲಿ ಕಂಪನಿಯು ತನ್ನ ಬಹು ಬೇಡಿಕೆಯ ಟಾಟ ಹ್ಯಾರಿಯರ್‌ನ ಬ್ಯಾಟರಿ ಚಾಲಿತ ಆವೃತ್ತಿಯನ್ನು ಪರಿಚಯಿಸಿತು. ಸದ್ಯ ಭಾರತದಲ್ಲಿ ಎಸ್‌ಯುವಿಗಳಿಗೆ ಭಾರೀ ಬೇಡಿಕೆ…

ಭಾರತಕ್ಕೆ ಬರಲಿದೆ TESLA: ಮುಂಬೈನಲ್ಲಿ ಶೋರೂಂ; ನೌಕರರ ನೇಮಕ ಆರಂಭ

ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕದ ಉದ್ಯಮಿ ಎಲಾನ್ ಮಸ್ಕ್‌ ಒಡೆತನದ ಟೆಸ್ಲಾ ಬ್ಯಾಟರಿ ಚಾಲಿತ ಹಾಗೂ ಸ್ವಯಂ ಚಾಲಿತ ಕಾರು ಮಾರಾಟ ಭಾರತದಲ್ಲಿ ಶೀಘ್ರದಲ್ಲಿ ಆರಂಭವಾಗಲಿದೆ. ಇತ್ತೀಚೆಗೆ ಪ್ರಧಾನಿ…

Mahindra BE 6e, XEV 9e: ಐಫೋನ್‌ 16ಪ್ರೊಗಿಂತ ಹೆಚ್ಚಿನ ರ‍್ಯಾಮ್‌ ಹೊಂದಿರುವ ಕಾರು!

ವಾಹನ ಲೋಕದಲ್ಲಿ ಇತ್ತೀಚೆಗೆ ತೀರಾ ಸಂಚಲನ ಮೂಡಿಸಿದ್ದು ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯು ಬ್ಯಾಟರಿ ಚಾಲಿತ ಎಸ್‌ಯುವಿಗಳಾದ BE 6e ಹಾಗೂ XEV 9e. ಹೊಸ ಮಾದರಿಯ ಲುಕ್‌, ಸ್ಟಬಿಲಿಟಿ, ಫೀಚರ್ಸ್‌ ದೃಷ್ಟಿಯಿಂದ ಜನರ ನಿರೀಕ್ಷೆಯನ್ನೂ…

ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ ಪ್ರಮುಖ ಕಂಪನಿಗಳ 5 ಬಜೆಟ್‌ ಕಾರುಗಳು

ಬೆಳೆಯುತ್ತಿರುವ ಭಾರತದ ಕಾರು ಮಾರುಕಟ್ಟೆಯನ್ನೇ ಗಮನದಲ್ಲಿಟ್ಟುಕೊಂಡು ಪ್ರಮುಖ ಕಾರು ತಯಾರಿಕಾ ಕಂಪನಿಗಳು ಮಧ್ಯಮ ವರ್ಗದವರನ್ನೇ ಪ್ರಮುಖವಾಗಿಟ್ಟುಕೊಂಡು ಕಾರುಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇವುಗಳು ಅತಿಶೀಘ್ರದಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ. ಮಾರುತಿ ಸುಜುಕಿ…

Sunday Foglight: ಪ್ರಮುಖ ಕಂಪನಿಗಳು EVಗಳಿಂದ ದೂರ ಸರಿಯುತ್ತಿವೆಯೇ…?

ಫೋರ್ಡ್‌, ಜನರಲ್ ಮೋಟಾರ್ಸ್‌, ಮರ್ಸಿಡೀಸ್ ಬೆಂಜ್, ಫೋಕ್ಸ್‌ವ್ಯಾಗನ್‌, ಜಾಗ್ವಾರ್ ಲ್ಯಾಂಡ್‌ರೋವರ್‌ ಮತ್ತು ಆಸ್ಟನ್ ಮಾರ್ಟಿನ್‌ ಸೇರಿದಂತೆ ವಿಲಾಸಿ ಕಾರು ತಯಾರಕರು ಎಲೆಕ್ಟ್ರಿಕಲ್ ವಾಹನ ತಯಾರಿಕೆಯಿಂದ ಹಿಂದೆ ಸರಿದಿದ್ದಾರೆ.…

Sunday Foglight: ಬ್ಯಾಟರಿ ಚಾಲಿತ ವಾಹನಗಳು ಪೃಥ್ವಿಗೆ ವರವೋ..? ಶಾಪವೋ…?

ಜಗತ್ತಿನಲ್ಲಿ ಒಟ್ಟು ಉತ್ಪಾದನೆಯಾಗುತ್ತಿರುವ ಇಂಗಾಲದ ಡೈಆಕ್ಸೈಡ್‌ ಪ್ರಮಾಣದಲ್ಲಿ ಶೇ 75ರಷ್ಟು ಪ್ರಮಾಣ ಏಷ್ಯಾದ ಆರ್ಥಿಕ ಪ್ರದೇಶಗಳ ರಸ್ತೆ ಸಾರಿಗೆಯ ಕೊಡುಗೆಯಾಗಿದೆ. ಏಷ್ಯಾದಿಂದ ಹೊರಸೂಸುವ ಒಟ್ಟು 79.5 ಕೋಟಿ…