2026ಕ್ಕೆ ಹೈಬ್ರಿಡ್ ಕಾರುಗಳನ್ನು ಭಾರತದಲ್ಲಿ ಪರಿಚಯಿಸಲಿರುವ ಹ್ಯುಂಡೈ

ಸಿಯೋಲ್‌: ಬ್ಯಾಟರಿ ಚಾಲಿತ ಕಾರುಗಳನ್ನು ಹೊರತುಪಡಿಸಿ, ಹೈಬ್ರಿಡ್ ಕಾರುಗಳತ್ತ ತನ್ನ ಚಿತ್ತ ನೆಟ್ಟಿರುವ ಹ್ಯುಂಡೈ ಮೋಟಾರ್ ಸಮೂಹವು, 2026ರ ಹೊತ್ತಿಗೆ ತನ್ನ ಪ್ರಮುಖ ಮಾರುಕಟ್ಟೆಯಾದ ಭಾರತದಲ್ಲಿ ಹೈಬ್ರಿಡ್…

ಭಾರತದಲ್ಲಿ ಟೆಸ್ಲಾ ಇವಿಗಳನ್ನು ಉತ್ಪಾದಿಸುವುದು ನಮ್ಮ ಆದ್ಯತೆ: ಎಲಾನ್ ಮಸ್ಕ್

ಇತರ ದೇಶಗಳಂತೆ ಭಾರತವು ಎಲೆಕ್ಟ್ರಿಕ್ ಕಾರುಗಳನ್ನು ಹೊಂದುವಲ್ಲಿ ಮುಂಚೂಣಿಗೆ ಬರಬೇಕು. ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವುದು ನಮ್ಮ ಕಂಪನಿಯ ಆದ್ಯತೆಯ ವಿಷಯವಾಗಿದೆ ಎಂದು ಉದ್ಯಮಿ ಹಾಗೂ…

2W Finance: Ather ಎನರ್ಜಿ ಕಂಪನಿಯು IDFC ಬ್ಯಾಂಕ್‌ನೊಂದಿಗೆ ಒಡಂಬಡಿಕೆ

ನವದೆಹಲಿ: ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿ ಏಥರ್ ಎನರ್ಜಿಯು ಐಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, EV ಹಣಕಾಸು ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಿದೆ.…