FORD ಕಾರ್ಯಾಚರಣೆಗೆ ಚೆನ್ನೈನಲ್ಲಿ ಸಿದ್ಧತೆ: ಕಾರುಗಳು ಭಾರತಕ್ಕೋ..? ವಿದೇಶಕ್ಕೋ..?
ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನೇ ಸ್ಥಿಗಿತಗೊಳಿಸಿದ್ದ ಫೋರ್ಡ್, ಇದೀಗ ಚೆನ್ನೈನಲ್ಲಿರುವ ತನ್ನ ಘಟಕದಲ್ಲಿ ಮರು ಕಾರ್ಯಾಚರಣೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದು, ಇದಕ್ಕೆ ಪೂರಕವಾಗಿ ತಮಿಳುನಾಡು ಸರ್ಕಾರಕ್ಕೆ ಉದ್ದೇಶ ಪತ್ರವನ್ನು…