ವಿಶ್ವದ ಮೊದಲ ಜಲಜನಕ ಚಾಲಿತ ವಾಣಿಜ್ಯ ಹಡಗು ಸಂಚಾರ: ಸವಾರಿ ಉಚಿತ

ಡೀಸೆಲ್ ಚಾಲಿತ ಹಡಗುಗಳನ್ನು ಹಂತಹಂತವಾಗಿ ನಿಲ್ಲಿಸುವ ಮತ್ತು ಭೂಮಿಯ ಮೇಲ್ಮೈ ಉಷ್ಣ ಏರಿಕೆಗೆ ಪೂರಕವಾದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಯೋಜನೆಯ ಭಾಗವಾಗಿ ವಿಶ್ವದ ಮೊದಲ ಜಲಜನಕ ಚಾಲಿತ…