ಮಾಲಿನ್ಯ ತಡೆಗೆ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ ಹೊರತಂದ ಎಚ್‌ಪಿಸಿಎಲ್, ಟಾಟಾ ಮೋಟರ್ಸ್
ವಾಯು ಮಾಲಿನ್ಯ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ ಅನ್ನು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಹಾಗೂ ಟಾಟಾ ಮೋಟರ್ಸ್ ಅಭಿವೃದ್ಧಿಪಡಿಸಿವೆ. ಡೀಸೆಲ್ ವಾಹನಗಳಲ್ಲಿ…