Volkswagen: ಟಿಗ್ವಾನ್ ಆರ್–ಲೈನ್; ವರ್ಟಸ್ ಗಾಲ್ಫ್ GTI ಕಾರುಗಳು ಬಿಡುಗಡೆಗೆ ಸಿದ್ಧತೆ
ಜರ್ಮನಿಯ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಬಹುಬೇಡಿಕೆಯ ವರ್ಟಸ್ ಹಾಗೂ ವಿಲಾಸಿ ಟಿಗ್ವಾನ್ ಕಾರುಗಳಲ್ಲಿ ಹೊಸ ಸೌಕರ್ಯಗಳನ್ನು ಅಳವಡಿಸಿದ್ದು, ಇದನ್ನು ಶೀಘ್ರದಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿಯ ಅಧಿಕಾರಿಗಳು…