ಐದೇ ನಿಮಿಷದಲ್ಲಿ ಚಾರ್ಜ್; 900 ಕಿ.ಮೀ. ಚಲಿಸುವ ಹೈಡ್ರೋಜೆನ್ ಕಾರು ಬಿಡುಗಡೆ ಮಾಡಿದ Hyundai

ಆಸ್ಪ್ರೇಲಿಯಾದಲ್ಲಿ ಮೊದಲ ಹೈಡ್ರೊಜೆನ್ ಕಾರು ಮಾರುಕಟ್ಟೆಗೆ ಕಾಲಿಟ್ಟಿದೆ. ಬರೀ ಕಾರು ಮಾತ್ರವಲ್ಲ, ಇದಕ್ಕಾಗಿ ಚಾರ್ಜಿಂಗ್ ಸ್ಟೇಷನ್‌ ಕೂಡಾ ಸಿದ್ಧವಾಗಿದೆ.  ಕೇವಲ ಐದು ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುವ…

ಶ್ರಾವಣದಿಂದ ಹೊಸ ಕಾರುಗಳ ಸುಗ್ಗಿ ಆರಂಭ: ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು…?

ಬರಲಿರುವ ಶ್ರಾವಣ ಮಾಸದಿಂದ ಹಬ್ಬಗಳ ಸರಣಿ ಆರಂಭವಾಗಲಿದೆ. ಈ ಸಂದರ್ಭಕ್ಕಾಗಿಯೇ ಪ್ರಮುಖ ಕಂಪನಿಗಳು ತಮ್ಮ ಹೊಸ ಮಾದರಿಯ ಕಾರುಗಳ ಬಿಡುಗಡೆಗೂ ವೇದಿಕೆ ಸಜ್ಜುಗೊಳಿಸಿವೆ.  ಆಗಸ್ಟ್‌ನಿಂದ ಆರಂಭವಾಗಲಿರುವ ಈ…

ಹ್ಯುಂಡೈ ಎಕ್ಸ್‌ಟರ್‌ಗೆ ಒಂದು ವರ್ಷ: ವಿಶೇಷ ಸಂದರ್ಭಕ್ಕಾಗಿ ಸ್ಪೆಷಲ್ ಎಡಿಷನ್

ಭಾರತದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾದ ಕಾರು ತಯರಿಕಾ ಕಂಪನಿ ಹ್ಯುಂಡೈ ಕಳೆದ ವರ್ಷ ಎಕ್ಸ್‌ಟರ್‌ ಪರಿಚಯಿಸಿತ್ತು. ಇದೀಗ ಈ ಕಾರು ಯಶಸ್ವಿಯಾಗಿ ಒಂದು ವರ್ಷ ಪೂರ್ಣಗೊಳಿಸದ ಸಂದರ್ಭದಲ್ಲಿ…

CAFÉ ನಿಯಂತ್ರಣ: ನಿಮ್ಮ ಕಾರು ಎಷ್ಟು ಇಂಧನ ಹೊರಸೂಸುತ್ತದೆ…? ಇಲ್ಲಿದೆ ಲೆಕ್ಕಾಚಾರ

ಕಾರ್ಪೊರೇಟ್‌ ಆ್ಯವರೇಜ್‌ ಫ್ಯೂಯಲ್ ಎಕಾನಮಿ (CAFÉ) ಎಂಬ ಇಂಧನ ಕ್ಷಮತೆಯ ರೇಟಿಂಗ್ ಅರಿತಲ್ಲಿ ಮುಂದಿನ ಕಾರು ಯಾವುದಾಗಿರಬೇಕು ಎಂಬುದನ್ನು ನಿರ್ಧರಿಸಲು ಅನುಕೂಲ. ಹಾಗಿದ್ದರೆ CAFÉ ಎಂದರೇನು? ಅದರ…

ಟೊಯೊಟಾ, ಹ್ಯುಂಡೈ, ಟಾಟಾ ಮಾರಾಟದಲ್ಲಿ ಏರಿಕೆ; ಎಂ.ಜಿ., ಮಾರುತಿ ಬೇಡಿಕೆ ಇಳಿಕೆ

ಟೊಯೊಟ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಹುಂಡೈ, ಕಿಯಾ, ಟಾಟಾ ಮೋಟರ್ಸ್‌ನ ವಾಹನಗಳ ಸಗಟು ಮಾರಾಟವು ಮೇನಲ್ಲಿ ಏರಿಕೆಯಾಗಿದೆ. ಆದರೆ, ಎಂ.ಜಿ ಮೋಟರ್ಸ್‌, ಮಾರುತಿ ಸುಜುಕಿ ವಾಹನಗಳ ಮಾರಾಟದಲ್ಲಿ…

ಹ್ಯುಂಡೈ ಕ್ರೆಟಾ EV: ಕೊರಿಯಾದಲ್ಲಿ ನಡೆಯುತ್ತಿದೆ ಟೆಸ್ಟ್‌ ಡ್ರೈವ್: 2025ಕ್ಕೆ ಭಾರತಕ್ಕೆ ಎಂಟ್ರಿ

ಭಾರತದಲ್ಲೇ ತಯಾರಾದ ಮೊದಲ ಹ್ಯುಂಡೈನ ಬ್ಯಾಟರಿ ಚಾಲಿತ (EV) ಮೊದಲ ಕಾರು ಕ್ರೆಟಾ ಪರೀಕ್ಷಾರ್ಥ ಪ್ರಯೋಗ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿದೆ. ಮುಸುಕು ಹಾಕಿರುವ ಕಾರು ಸಂಚರಿಸುತ್ತಿರುವ ದೃಶ್ಯ…

2024ರಲ್ಲಿ ಭಾರತಕ್ಕೆ ಬರುತ್ತಿವೆ ಈ ಹೊಸ ಮಾದರಿಯ ಕಾರುಗಳು

ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಪ್ರಮುಖ ಬ್ರಾಂಡ್‌ಗಳ ಕಾರುಗಳು ಭಾರತಕ್ಕೆ ಶೀಘ್ರದಲ್ಲಿ ಬರಲಿದೆ. ವಿದೇಶಗಳಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದರೂ, ಕೆಲವೊಂದು ಬ್ರಾಂಡ್‌ಗಳು ಅವುಗಳನ್ನು ಭಾರತಕ್ಕೆ ತರಲು ಹಿಮದೇಟು…

SUV ಕಾರುಗಳಿಗೆ ಭಾರೀ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಮಾರಾಟ ಜೋರು

ಸ್ಪೋರ್ಟ್ಸ್ ಯುಟಿಲಿಟಿ ವಾಹನ (SUV)ಗೆ ಭಾರತದಲ್ಲಿ ಬೇಡಿಕೆ ಹಚ್ಚಾದ ಪರಿಣಾಮ ಮುಂಚೂಣಿಯ ಕಾರು ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಹ್ಯೂಂಡೇ, ಟಾಟಾ ಮೋಟಾರ್ಸ್ ಕಂಪೆನಿಗಳು ಫೆಬ್ರುವರಿಯಲ್ಲಿ ಅತಿ…