ಜವಾಹರ ನವೋದಯ ಶಾಲೆಗಳಲ್ಲಿ TATA ಮೋಟಾರ್ಸ್‌ನಿಂದ ಆಟೊ ಲ್ಯಾಬ್

ವಿದ್ಯಾರ್ಥಿಗಳಿಗೆ ವಾಹನ ಉದ್ಯಮದ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ಮೂಡಿಸಲು ಮತ್ತು ಆ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಜವಾಹರ ನವೋದಯ ಶಾಲೆಗಳಲ್ಲಿ (ಜೆಎನ್‌ವಿ) ಆಟೊ ಲ್ಯಾಬ್‌ಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ.