ಹಲವು ಆಧುನಿಕ ಸೌಲಭ್ಯಗಳೊಂದಿಗೆ Ninja 500 ಬಿಡುಗಡೆ ಮಾಡಿದ Kawasaki

ಬೆಂಗಳೂರು: ಬಹುನಿರೀಕ್ಷಿತ ನಿಂಜಾ 500 ಸೂಪರ್ ಬೈಕ್ ಅನ್ನು ಕವಾಸಕಿ ಕಂಪನಿಯು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.