ಪಂಚ್‌ನಿಂದ ಫ್ರಾಂಕ್ಸ್‌ವರೆಗೂ ₹10 ಲಕ್ಷ ಒಳಗಿನ SUVಗಳಿವು…

ಭಾರತದ ಕಾರು ಮಾರುಕಟ್ಟೆಯಲ್ಲಿ ಸದ್ಯದ ಜನರ ಬೇಡಿಕೆ ಎಂದರೆ ಒಂದು SUV ಹೊಂದುವುದು. ಒಂದು ಕಾಲದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳ ಸ್ವರ್ಗ ಎಂದೇ ಕರೆಯಿಸಿಕೊಳ್ಳುತ್ತಿದ್ದ ಭಾರತ, ಈಗ ಎಸ್‌ಯುವಿ…