Norton Motorcycles: ಮುಂದಿನ ಮೂರು ವರ್ಷಗಳಲ್ಲಿ ಬ್ರಿಟನ್‌ ಬೈಕ್‌ಗಳು ಭಾರತದ ರಸ್ತೆಗೆ

ಬ್ರಿಟಿಷ್ ಬೈಕ್ ತಯಾರಿಕ ಕಂಪನಿ ನಾರ್ಟ್‌ ಮೋಟಾರ್‌ಸೈಕಲ್‌ ಭಾರತದಲ್ಲಿ ಟಿವಿಎಸ್‌ ಜತಗೂಡಿ ಬೈಕ್‌ಗಳನ್ನು ಉತ್ಪಾದಿಸುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಆರು ಹೊಸ ಉತ್ಪನ್ನಗಳನ್ನು ಭಾರತದಲ್ಲಿ ಪರಿಚಯಿಸಲಿರುವುದಾಗಿ ಹೇಳಿದೆ.…