KSRTC ಪಲ್ಲಕ್ಕಿಗೆ ಹೆಚ್ಚಿದ ಬೇಡಿಕೆ: ಮತ್ತಷ್ಟು ಬಸ್ಸುಗಳ ಖರೀದಿಗೆ ರಾಜ್ಯ ಸರ್ಕಾರ ತೀರ್ಮಾನ

ಕೆಎಸ್‌ಆರ್‌ಟಿಸಿಗೆ 40 ಹವಾನಿಯಂತ್ರಿತ (ಎಸಿ) ಸ್ಲೀಪರ್‌ ಬಸ್‌ಗಳು ಬರಲಿದ್ದು, ಅದರ ‘ಮಾದರಿ’ಯನ್ನು ಈಚೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸಿದರು. ಏಳು ತಿಂಗಳ ಹಿಂದೆ ಎಸಿ ರಹಿತ ‘ಪಲ್ಲಕ್ಕಿ’…