TATA ಮೋಟರ್ಸ್‌: ₹5 ಸಾವಿರ ಕೋಟಿ ನಿವ್ವಳ ಲಾಭ

ಟಾಟಾ ಮೋಟರ್ಸ್‌ 2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹5,566 ಕೋಟಿ ನಿವ್ವಳ ಲಾಭಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹3,203 ಕೋಟಿ ಲಾಭ ಗಳಿಸಲಾಗಿತ್ತು.…