TATA ಮೊಟಾರ್ಸ್‌ನಿಂದ Curvv ಮತ್ತು ಹೊಸ Punch ಬಿಡುಗಡೆಗೆ ಸಿದ್ಧತೆ

ದೇಶದ ಮುಂಚೂಣಿಯ ಹಾಗೂ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ ಗುರುತಿಸಿಕೊಂಡಿದೆ. ಕಂಪನಿಯು ಶೀಘ್ರದಲ್ಲಿಯೇ ಆಕರ್ಷಕ ವೈಶಿಷ್ಟ್ಯ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ 4 ಹೊಚ್ಚ…