Ferrari ಕಾರುಗಳ ಮಳಿಗೆ ಬೆಂಗಳೂರಿನಲ್ಲಿ; ಶೋರೂಂನಲ್ಲಿ ಏನೇನಿದೆ ಇಲ್ಲಿದೆ ಮಾಹಿತಿ

ಕೊನೆಗೂ ಬೆಂಗಳೂರಿಗೆ ಫೆರಾರಿ ಕಾರು ಪ್ರಪಂಚ ಬಂದಿಳಿದಿದೆ. ದೆಹಲಿಯ ಸೆಲೆಕ್ಟ್‌ ಕಾರ್ಸ್‌ ಎಂಬ ಡೀಲರ್‌ ಬೆಂಗಳೂರಿನಲ್ಲಿ ತಮ್ಮ ಮಳಿಗೆ ಆರಂಭಿಸಿದ್ದಾರೆ. ಈ ಫೆರಾರಿ ಮಳಿಗೆಯ ಒಂದು ಸುತ್ತು…