ಮಾರುತಿ ಸುಜುಕಿಯ ಮಾದರಿಯ ಕಾರುಗಳಲ್ಲಿ ದೋಷ: 16,000 ಕಾರುಗಳು ರಿಕಾಲ್

ಬೆಂಗಳೂರು: ಭಾರತದ ಮುಂಚೂಣಿ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯ ಎರಡು ಮಾದರಿಯ ಕಾರುಗಳಲ್ಲಿ ಫ್ಯೂಯಲ್ ಪಂಪ್ ಮೋಟಾರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಇದನ್ನು ಪರಿಹರಿಸಲು 16 ಸಾವಿರ…