ವೆಂಟಿಲೇಟೆಡ್‌ ಸೀಟ್‌, 6 ಏರ್‌ಬ್ಯಾಗ್‌, 360 ಕ್ಯಾಮೆರಾ; Altroz ರೇಸರ್‌ ಕಾರು ಪರಿಚಯಿಸಿದ TATA

ಟಾಟಾ ಆಲ್ಟ್ರಾಝ್‌ ಸ್ಪೋರ್ಟ್‌ ಕಾರು

ಬೆಂಗಳೂರು: ಟಾಟಾ ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾದ ಹಾಗೂ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾದ ಆಲ್ಟ್ರಾಝ್‌ ಕಾರಿನ ಹೊಸ ಅವತಾರವಾಗಿ ಆಲ್ಟ್ರಾಝ್‌ ರೇಸರ್‌ ಎಂಬ ಸ್ಪೋರ್ಟಿ ಸ್ವರೂಪದ ಕಾರನ್ನು ಪರಿಚಯಿಸಿದೆ.

ಕಾರ್ಯಕ್ಷಮತೆಯಲ್ಲಿ ಹಲವು ಹೊಸತುಗಳನ್ನು ಈ ಕಾರು ಹೊಂದಿದೆ. ಜತೆಗೆ ಸ್ಪೋರ್ಟಿ ಕಾರು ಬಯಸುವ ಕಾರು ಪ್ರಿಯರಿಗೆ ಇಲ್ಲಿ ಹಲವು ಸೌಕರ್ಯಗಳಿವೆ. 1.2ಲೀ ಟರ್ಬೊ ಪೆಟ್ರೋಲ್ ಎಂಜಿನ್‌ ಈ ಕಾರಿನ ಆತ್ಮ. ಕಾರಿನ ಹೊರಭಾಗ ಹಾಗೂ ಒಳಭಾಗದಲ್ಲಿ ರೇಸರ್‌ ಎಂಬ ಅನುಭವ ನೀಡುವ ಹಲವು ಫೀಚರ್‌ಗಳು ಇದರಲ್ಲಿವೆ. ಈ ಕಾರು 5500 ಆರ್‌ಪಿಎಂನಲ್ಲಿ 120 ಪಿಎಸ್‌ ಶಕ್ತಿ ಉತ್ಪಾದಿಸಬಲ್ಲದು. ಹಾಗೆಯೇ 1750ರಿಂದ 4000 ಆರ್‌ಪಿಯಂನಲ್ಲಿ 170 ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲದು. ಪ್ರತಿ ಚಾಲನೆಯಲ್ಲೂ ಗರಿಷ್ಠ ಆ್ಯಕ್ಸಲರೇಷನ್‌ ಈ ಕಾರಿನದ್ದು ಎಂದು ಕಂಪನಿ ಹೇಳಿಕೊಂಡಿದೆ.

ಇಷ್ಟು ಮಾತ್ರವಲ್ಲ… ಹೊಸ ಆಲ್ಟ್ರಾಝ್‌ ಕಾರು 360 ಡಿಗ್ರಿ ಕ್ಯಾಮೆರಾ, 26.03 ಸೆಂ.ಮೀ. ಇನ್ಫೋಟೈನ್ಮೆಂಟ್‌ ಟಚ್‌ಸ್ಕ್ರೀನ್‌, ವೆಂಟಿಲೇಟೆಡ್‌ ಸ್ಕ್ರೀನ್‌ ಹಾಗೂ 6 ಏರ್‌ಬ್ಯಾಗ್‌ಗಳನ್ನು ಈ ಕಾರು ಹೊಂದಿದೆ. 6 ಸ್ಪೀಡ್‌ ಮ್ಯಾನ್ಯುಯಲ್ ಗೇರ್‌ಬಾಕ್ಸ್‌ ಅನ್ನು ಈ ಕಾರು ಹೊಂದಿದೆ.

ಆರ್‌1, ಆರ್‌2 ಹಾಗೂ ಆರ್‌3 ವೇರಿಯಂಟ್‌ಗಳನ್ನು ಹೊಂದಿದೆ. ಪ್ಯೂರ್‌ ಗ್ರೇ, ಅಟಾಮಿಕ್ ಆರೆಂಜ್‌ಹಾಗೂ ಅವೆನ್ಯೂ ವೈಟ್‌ ಮೂರು ಬಣ್ಣಗಳಲ್ಲಿ ಲಭ್ಯ. ಇದರೊಂದಿಗೆ ಎಕ್ಸ್‌ಝಡ್‌ ಲಕ್ಸ್‌ ಹಾಗೂ ಎಕ್ಸ್‌ಝಡ್‌+ಎಸ್‌ ಲಕ್ಸ್‌ ಎಂಬ ಹೊಸ ವೇರಿಯಂಟ್‌ ಪರಿಚಯಿಸಿದೆ. ಆಲ್ಟ್ರಾಝ್‌ ರೇಂಜ್‌ನ ಎಕ್ಸ್‌ಝಡ್‌+ಒಎಸ್‌ ಎಂಬ ವೇರಿಯಂಟ್‌ ಅನ್ನು ಒನ್‌ ಪರಿಚಯಿಸದೆ.

ಪೆಟ್ರೋಲ್ ಮ್ಯಾನುಯಲ್‌, ಪೆಟ್ರೋಲ್‌ ಡಿಸಿಎ, ಡೀಸೆಲ್‌ ಹಾಗೂ ಸಿಎನ್‌ಜಿ ಪವರ್‌ಟ್ರೈನ್‌ ಮಾದರಿಯನ್ನು ಇದು ಹೊಂದಿದೆ. ಸ್ಪೋರ್ಟಿ ಎಕ್ಸಾಸ್ಟ್‌ ಹೊಂದಿದೆ.

ಕಾರಿನ ಬೆಲೆ:

Racer VariantsIntroductory Price ( Petrol MT),  in INR, Ex-showroom, Delhi
R1  ₹ 9,49,000
R2  ₹ 10,49,000
R3  ₹ 10,99,000
VariantsIntroductory Price ( Petrol NA MT), in INR, Ex-showroom, Delhi
XZ LUX (New)  ₹ 8,99,900
XZ+S LUX (New)  ₹ 9,64,990
XZ+OS (Upgraded)  ₹ 9,98,900

ಆಲ್ಟ್ರಾಝ್ ರೇಸರ್‌ ಕಾರಿನ ವೇರಿಯಂಟ್‌ಗಳಲ್ಲಿರುವ ಸೌಲಭ್ಯಗಳು:

R1R2R3
 Over R1Over R2
R16 Alloy wheelsElectric Sunroof with Voice AssistiRA connected Car tech
6 AirbagsWireless ChargerFront Ventilated Seats (segment first)
Leatherette Seats17.78 cm TFT digital clusterAir Purifier
26.03 cm infotainmentSteering mounted cluster control
Wireless AA and ACP360 degree camera
PEPSXpress Cool
LED DRLS
Rear Armrest
Rear Wipers and Wash
4 speakers + 4 tweeters
FATC
Projector headlamps
Front fog lamps
Rear defogger
Front Sliding Armrest
All four power windows
Electrically adjustable & autofold ORVM
Cruise Control
Height Adjustable driver seat
Rear AC vents
Auto headlamps and Rain sensing wipers

Features in the XZ LUX, XZ+S LUX, XZ+OS trims

XZ  LUXXZ+S LUXXZ+ OS
All features of XZAll features of XZ+SAll features of XZ+S LUX
26.03 cm infotainment6 AirbagsiRA Connected Car tech
360 degree camera26.03 cm infotainmentAir Purifier
AA and ACP over wifi360 degree camera 
 AA and ACP over wifi 

ಹೆಚ್ಚಿನ ಮಾಹಿತಿಗೆ: https://cars.tatamotors.com/

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ