Yamaha Aerox 155 Version S ಹೊಸ ಸ್ಕೂಟರ್ ಬಿಡುಗಡೆ

ಯಮಹಾ ಏರಾಕ್ಸ್‌

ಜನಪ್ರಿಯ ಯಮಹಾ ಕಂಪನಿ ತನ್ನ ಹೊಸ ಸ್ಕೂಟರ್ ಏರಾಕ್ಸ್ 155 ವರ್ಷನ್ ಎಸ್ ಅನ್ನು ಬಿಡುಗಡೆಗೊಳಿಸಿದೆ.

ಈ ಹೊಸ ವೇರಿಯಂಟ್ ಯಮಹಾದ ‘ದಿ ಕಾಲ್ ಆಫ್ ದಿ ಬ್ಲೂ’ ಅಭಿಯಾನದ ಭಾಗವಾಗಿದೆ. ಈ ಯಮಹಾ ಏರಾಕ್ಸ್ 155 ವರ್ಷನ್ ಎಸ್ (Yamaha Aerox 155 Version S) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 1.50 ಲಕ್ಷ ಆಗಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ